ಸಕಲೇಶಪುರದ ಹೆಬ್ಬನ ಹಳ್ಳಿ ನಿವಾಸಿ ಬೈರಯ್ಯ ಅವರು ಇಂದು ಹೆಬ್ಬನಳ್ಳಿ ಬಳಿ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ದೇಹದ ಪತ್ತೆ ಇನ್ನೂ ಆಗಿಲ್ಲ ಇವರ ಹೆಸರು ಭೈರಯ್ಯ 67 ವರ್ಷ ಒಬ್ಬ ಮಗ , ಒಬ್ಬ ಮಗಳು ಇಬ್ಬರನ್ನೂ ಮದುವೆ ಮಾಡಿರುತ್ತಾರೆ. ಇವರ ಧರ್ಮಪತ್ನಿ ಸುಶೀಲಮ್ಮ ಅಂಗನವಾಡಿ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೈರಾಯ್ಯ ಅವರು ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Tags
ಸಕಲೇಶಪುರ