ಕೆ‌ಎಸ್‌ಆರ್‌ಟಿಸಿ ನೇತಾಕಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿನಿಯರು

ಸಕಲೇಶಪುರ : ಪ್ರತಿದಿನ ಸಾರಿಗೆ ಬಸ್‌ ಫುಲ್‌ ರಶ್‌ ಬಸ್‌‌ಡೋರ್‌ನಲ್ಲಿ ನೇತಾಕಿಕೊಂಡು ಪ್ರಯಾಣಿಸುತ್ತಿರುವ ವಿದ್ಯಾರ್ಥಿನಿಯರು ಡೋರ್‌ನಲ್ಲಿ ಅಪಾಯದಲ್ಲಿ ನಿಂತಿದ್ದರು ಬಸ್ ಚಲಾಯಿಸಿಕೊಂಡು ಹೋದ ಚಾಲಕ ಸಕಲೇಶಪುರ ಬೇಲೂರು ಮಾರ್ಗವಾಗಿ ಸಂಚರಿಸುವ ಕೆ‌ಎಸ್‌ಆರ್‌ಟಿಸಿ ಬಸ್ ಆಚಂಗಿ, ಹಲಸುಲಿಗೆ, ಸುಂಡೆಕೆರೆ, ಬ್ಯಾದನೆ ಮೂಲಕ ಬೇಲೂರಿಗೆ ತೆರಳುವ ಸಾರಿಗೆ ಬಸ್ ಬೆಳಿಗ್ಗೆ ಹಾಗೂ ಸಂಜೆ ವೇಳೆ ಈ ಮಾರ್ಗದಲ್ಲಿ ಕಡಿಮೆ ಇರುವ ಬ‌ಸ್‌ಗಳ ಸಂಚಾರ ಇದರಿಂದಾಗಿವಿದ್ಯಾರ್ಥಿಗಳಿಗೆ ತೀವ್ರತೊಂದರೆ,ಜೀವವನ್ನು ಲೆಕ್ಕಿಸದೆ ಡೋರ್‌ನಲ್ಲಿ ನಿಂತು ಪ್ರತಿನಿತ್ಯ ಸಂಚರಿಸುವ ವಿದ್ಯಾರ್ಥಿನಿಯರು. 



ವಿದ್ಯಾರ್ಥಿಗಳು ಅಪಾಯದಲ್ಲಿ ನಿಂತಿದ್ದರು ಕ್ಯಾರೆ ಎನ್ನದ ಕಂಡಕ್ಟರ್ ಕೆ-18-ಎಫ್-0723 ನಂಬರ್‌ನ ಸಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post