ಬೇಲೂರು : ಅಕ್ರಮ ಗೋಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ
ಪುರಸಭೆ ವ್ಯಾಪ್ತಿಯಲ್ಲಿ ರಾಜ ರೋಷವಾಗಿ ಗೋವುಗಳನ್ನು ಕುಡಿದು ಮಾರಾಟ ಮಾಡುತ್ತಿರುವ ದುರುಳರು ಕಠಿಣ ಕ್ರಮ ಕೈಗೊಳ್ಳಂತೆ ಅಧಿಕಾರಿಗಳಿಗೆ ವಾರ್ನಿಂಗ್ ಮಾಡಿದ ದಂಡಾಧಿಕಾರಿಗಳು
ಹತ್ತು ಕ್ವಿಂಟಾಲ್ (ಒಂದು ಸಾವಿರ ಕೆಜಿ) ಗೋಮಾಂಸ ವಶ
ಬೇಲೂರು ತಾಲ್ಲೂಕಿನ, ಮುಸ್ತಫಾ, ಪುರಿಬಟ್ಟಿ ಬೀದಿಯಲ್ಲಿ ದಾಳಿ
ಐದು ಮನೆಗಳಲ್ಲಿ ಅಕ್ರಮವಾಗಿ ಗೋಮಾಂಸ ಕಡಿದು ಮಾರಾಟ ಮಾಡುತ್ತಿದ್ದ ವೇಳೆ ದಾಳಿ
ದಾಳಿ ಮಾಡುತ್ತಿದ್ದಂತೆ ಎಸ್ಕೇಪ್ ಆದ ಮಾಂಸ ಮಾರಾಟ ಮಾಡುತ್ತಿದ್ದವರು
ಮನೆ ಬಾಡಿಗೆ ನೀಡುವವರ ಮೇಲೆ ಕೇಸ್ ದಾಖಲಿಸಲು ತಹಸೀಲ್ದಾರ್ ಮಮತಾ ಸೂಚನೆ
ಸ್ಕೂಟಿಯಲ್ಲಿ ತೆರಳಿ ದಾಳಿ ಮಾಡಿದ ತಹಸೀಲ್ದಾರ್ ಮಮತಾ
ಆರೋಗ್ಯಾಧಿಕಾರಿ, ಪಿಎಸ್‌ಐ ನೇತೃತ್ವದಲ್ಲಿ ತಹಸೀಲ್ದಾರ್ ಮಮತಾ ದಾಳಿ
ಪೊಲೀಸ್ ವ್ಯವಸ್ಥೆ ಹಾಗೂ ಪುರಸಭೆಯ ವ್ಯವಸ್ಥೆ ಹದಗೆಟ್ಟಿದೆ ಎಂದು ಗರಂ ಆದ ತಹಸೀಲ್ದಾರ್ ಮಮತಾ
ಗೋಮಾಂಸ ವಶಕ್ಕೆ ಪಡೆದ ಪುರಸಭೆ
ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದವರು ಹಾಗೂ ಬಾಡಿಗೆ ನೀಡಿದವರ ಮೇಲೆ ಕೇಸ್ ದಾಖಲಿಸಲು ತಹಸೀಲ್ದಾರ್ ಸೂಚನೆ