ವಿರೋಧ ಪಕ್ಷಗಳ ಒಂದು ಟೀಕೆ ಮಾಡೋದು ಸುಳ್ಳು ಹೇಳುವುದೇ ಕೆಲಸ - ಸಚಿವ ಕೆ ಎನ್ ರಾಜಣ್ಣ

 ಹಾಸನ :ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಸದ್ಯ ಪರಿಸ್ಥಿತಿ ಶಾಂತವಾಗಿದೆ,ಯಾರು ಕೃತ್ಯ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.



ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರ, ಈ ಕೃತ್ಯ ಯಾರು ಮಾಡಿದ್ದಾರೆ  ಎನ್ನೋದನ್ನ ಈಗ ಪತ್ತೆ ಹಳ್ಳೋದು ಸುಲಭ,ಹಾಗಾಗಿ ಪೊಲೀಸರು ಈ ಬಗ್ಗೆ ದಾಖಲೆ ಸಮೇತ ಕಂಡು ಹಿಡಿಯುತ್ತಾರೆ,ಯಾರೇ ತಪ್ಪಿತಸ್ತರಿದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದನ್ನು ಓದಿ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಗೆ ಕರೆ

ಘಟನೆಯ ಬಗ್ಗೆ ವಿರೋಧ ಪಕ್ಷಗಳ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ವಿರೋದ ಪಕ್ಷಗಳು ಟೀಕೆ ಮಾಡೋದೆ ಅವರ ಕೆಲಸ,ಹಿಂದೆ ಕೂಡ ಇಂತಹ ಘಟನೆ ನಡೆದಿದ್ದವು ಆದರೆ ಈ ಘಟನೆ ದೊಡ್ಡದಾಗುತ್ತಿದೆ ಎಂದರು.



Post a Comment

Previous Post Next Post