ವಿದ್ಯುತ್ ವ್ಯತ್ಯಯ

 ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ,ಹಾಸನ ನಗರಉಪವಿಭಾಗದ ಸಂತೇಪೇಟೆ ಶಾಖಾ ವ್ಯಾಪ್ತಿಯಲ್ಲಿ11 ಕೆ.ವಿ ಹುಣಸಿನಕೆರೆ ಮಾರ್ಗದ ನಿರ್ವಹಣೆಕಾರ್ಯವನ್ನು ಹಮ್ಮಿಕೊಂಡಿರುವುದರಿAದ ದಿನಾಂಕ: 11.12.2024ರ ಬುಧವಾರ ಬೆಳಗ್ಗೆ 10:00 ಗಂಟೆಯಿAದ ಸಂಜೆ 5:00 ಗಂಟೆಯವರೆಗೆ ಹುಣಸಿನಕೆರೆ, ಹುಣಸಿನಕೆರೆ ಲೇಔಟ್, ಹುಣಸಿನಕೆರೆ ಗದ್ದೆಹಳ್ಳ, ವಿಶ್ವನಾಥನಗರ, ಚಿಪ್ಪಿನಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಿಬೇಕೆಂದು ಈ ಮೂಲಕ ಕೋರಲಾಗಿದೆ.

Post a Comment

Previous Post Next Post