ಹಾಸನದಲ್ಲಿ ಇಂದು 18 ಕೊರೋನಾ ಪಾಸಿಟಿವ್ ಕೇಸ್

ಹಾಸನದಲ್ಲಿ ಮುಂದುವರೆದ ಕೊರೋನಾ ಆರ್ಭಟ ಇಂದು  18 ಕೊರೋನಾ ಪಾಸಿಟಿವ್ ಕೇಸ್ ವರದಿಯಾಗಿದ್ದು... ಒಟ್ಟು 85 ಕ್ಕೆ ಏರಿಕೆಯಾದ‌ ಸೋಂಕಿತರಾಗುದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.

18 ಮಂದಿಯೂ ಚನ್ನರಾಯಪಟ್ಟಣ ಮೂಲದವರು ...ಹಾಗೂ ಎಲ್ಲರೂ ಮುಂಬೈನಿಂದ ಬಂದವರಾಗಿದ್ದಾರೆ ಎಂದು ತಿಳಿಸಿದರು.

ಸೋಂಕಿತರ‌ ವಿವರ;

60 ಚನ್ನರಾಯಪಟ್ಟಣ
3  ಆಲೂರು
3 ಹಾಸನ
16 ಹೊಳೆನರಸೀಪುರ
2 ಅರಕಲಗೂಡು
 1 ಅರಸೀಕೆರೆ

ಸಾರ್ವಜನಿಕ ರಲ್ಲಿ‌ ಮತ್ತಷ್ಟು ಜಾಗೃತಿ ಅಗತ್ಯವಿದೆ... ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಪಾಡಿ.. ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಬಳಸಿ...

ಹಾಸನದಿಂದ ಬಿಹಾರ ರಾಜ್ಯಕ್ಕೆ ತೆರಳಲು ಕಾರ್ಮಿಕರಿಗೆ... ನಾಳೆ‌‌ ರೈಲು ವ್ಯವಸ್ಥೆ‌ಮಾಡಲಾಗಿದೆ‌ ಎಂದು ಜಿಲ್ಲಾಧಿಕಾರಿ ಅರ್.ಗಿರೀಶ್ ತಿಳಿಸಿದರು.

Post a Comment

Previous Post Next Post