ಪಟ್ಟಣದ ಮೈಸೂರು ರಸ್ತೆಯ ಪೊಲೀಸ್ ಕ್ವಾಟ್ರಸ್ ಸಮೀಪ ಸಿಬ್ಬಂದಿಯ ಆರೋಗ್ಯ ವಿಚಾರಣೆ
ಇಲಾಖೆಯ ಸಿಬ್ಬಂದಿಗಳ ಕಾರ್ಯದ ಬಗೆಗೆ ಮೆಚ್ಚುಗೆ
ಕೊರೋನಾ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಫ್ರಂಟ್ ಲೈನ್ ವರ್ಕ್ ಮಾಡುತ್ತಿದ್ದೇವೆ ಎಂದ ಐಜಿ
ಕೊರೋನಾ ವಿರುದ್ಧ ಹೋರಾಟದೊಂದಿಗೆ ಪೊಲೀಸ್ ಸಿಬ್ಬಂದಿಗೆ ವೈರಸ್ ವಿರುದ್ಧ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಇಲಾಖೆಯ ಸಿಬ್ಬಂದಿಯ ಆರೋಗ್ಯ ರಕ್ಷಣೆಯ ಬಗೆಗೂ ಹೆಚ್ಚಿನ ಕಾಳಜಿ ವಹಿಸಲಾಗಿದೆ ಆದರೆ ದುರಾದೃಷ್ಟ ಕೆಲವರಿಗೆ ಕೊರೋನಾ ಬಾಧಿಸಿದೆ.
ನಮ್ಮ ಸಿಬ್ಬಂದಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಿದ್ದೇವೆ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಸಿದ್ದರಿದ್ದೇವೆ.
ಜನತೆ ನಮ್ಮೊಂದಿಗೆ ಸಹಕರಿಸಲಿ, ಪ್ರತಿಯೊಬ್ಬ ಪಬ್ಲಿಕ್ ಪೊಲೀಸರಂತೆ ವರ್ತಿಸಲಿ ಎಂದ ಐಜಿ ವಿಫುಲ್ ಕುಮಾರ್.
Tags
ಹೊಳೆನರಸೀಪುರ