ಸ್ಥಿರ ದೂರವಾಣಿ ಧ್ವನಿ ಉಷಾ ಫಾಟಕ್ ಇನ್ನಿಲ್ಲ

ದೂರವಾಣಿ ಧ್ವನಿ ಉಷಾ ಫಾಟಕ್ (66) ಇನ್ನಿಲ್ಲ
ನೀವು ಕರೆ ಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…” ಎಂದು ಸ್ಥಿರ ದೂರವಾಣಿಯಲ್ಲಿ ಕೇಳಿಬರುತ್ತಿದ್ದ ಧ್ವನಿ ಶಾಶ್ವತವಾಗಿ ಮೌನವಾಗಿದೆ.

Post a Comment

Previous Post Next Post