ನಾಗೇನಹಳ್ಳಿ ಗ್ರಾಮ ಕೊರೋನಪೀಡಿತ ಸಮಸ್ಯೆಯಿಂದ ಸಿಲ್ದನ್

ಬೇಲೂರು  ಜಾವಗಲ್ ಹೋಬಳಿ ಕರಗುಂದ ಗ್ರಾಮ ಪಂಚಾಯಿತಿ ನಾಗೇನಹಳ್ಳಿ ಗ್ರಾಮದಲ್ಲಿ  ಕೊರೋನಪೀಡಿತ  ಸಮಸ್ಯೆಯಿಂದ ಸಿಲ್ದನ್ ಆಗಿತ್ತು ಅಸಹಾಯಕರಿಗೆ  ಮಾಜಿ ಸಚಿವರಾದ  ಶ್ರೀ ಬಿ ಶಿವರಾಮುರವರು ಪಡಿತರ ಕಿಟ್, ಫೇಸ್ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ವಿತರಿಸಿದರು. ಕರಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹದೇವಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷರಾದ ದೇಶಾಣಿ ಆನಂದಮೂರ್ತಿ ಜೊತೆಯಲ್ಲಿದ್ದರು.

Post a Comment

Previous Post Next Post