ಹಾಸನದಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್

ಹಾಸನ: ಹಾಸನ ಜಿಲ್ಲೆಯಲ್ಲಿ ಮತ್ತೆ ಮೂರು  ಕೊರೊನಾ ಪಾಸಿಟಿವ್ ಪ್ರಕರಣ
ಚನ್ನರಾಯಪಟ್ಟಣದ 72 ವರ್ಷದ ವೃದ್ಧೆ, ಆಲೂರು, ಬೇಲೂರಿನ ಇಬ್ಬರಿಗೆ ಸೋಂಕು

ಬೇಲೂರಿನ ವ್ಯಕ್ತಿಗೆ ಸ್ಥಳೀಯವಾಗಿ ಹರಡಿರೋ ಮಹಾಮಾರಿ

ಉಳಿದಿಬ್ಬರ ಟ್ರಾವೆಲ್ ಹಿಸ್ಟರಿ ಬಗ್ಗೆ ತನಿಖೆ

315 ಕ್ಕೆ ಏರಿದ ಒಟ್ಟು ಪಾಸಿಟಿವ್ ಪ್ರಕರಣ

ಜಿಲ್ಲೆಯಲ್ಲಿ 77 ಸಕ್ರಿಯ ಪಾಸಿಟಿವ್ ಪ್ರಕರಣ

ಈವರೆಗೆ 237 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ

Post a Comment

Previous Post Next Post