ಇಂದು ಹಾಸನದಲ್ಲಿ ಮತ್ತೆ 16ಮಂದಿಗೆ ಕೊರೋನ ಸೋಂಕು ದೃಢ, ಚನ್ನರಾಯಪಟ್ಟಣ ದ 14 ಮಂದಿ ಮತ್ತು ಹಾಸನದ ಇಬ್ಬರಿಗೆ ಪಾಸಿಟಿವ್ ದೃಢ.
ಜಿಲ್ಲೆಯಲ್ಲಿ 287 ಕ್ಕೆ ಏರಿಕೆ ಕಂಡ ಸೋಂಕಿತ ರ ಸಂಖ್ಯೆ , 196 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ,90 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇಂದು ದೃಡಪಟ್ಟ 13 ಮಂದಿ ಮುಂಬೈನಿಂದ ಬಂದ ಹಿನ್ನೆಲೆಯನ್ನು ಹೊಂದಿದ್ದಾರೆ, ಒಬ್ಬರು ಬೆಂಗಳೂರು ನಿಂದ ಬಂದ ಟ್ರಾವೆಲ್ ಹಿಸ್ಟರಿ ಒಂದಿದ್ದರೆ , ಹಾಸನದಲ್ಲಿ ಇಬ್ಬರು ಪೊಲೀಸರಿಗೆ ತಗುಲಿದ ಸೋಂಕು , ದಿನೇ ದಿನೇ ಮತ್ತೆ ಏರಿಕೆಯತ್ತ ಮುಖ ಮಾಡಿದ ಸೋಂಕಿತ ರ ಸಂಖ್ಯೆ .
Tags
ಹಾಸನ