ಅರಸೀಕೆರೆ ಮಾಲೇಕಲ್ಲು ತಿರುಪತಿ ರಥೋತ್ಸವ ರದ್ದು

 ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯವರ ರಥೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.
ಅರಸೀಕೆರೆಯ ಪ್ರಸಿದ್ದ ಮಾಲೇಕಲ್ ತಿರುಪತಿಯ ಈ ವರ್ಷದ ಜಾತ್ರಾಮಹೋತ್ಸವ ವನ್ನು ಕರೋನ ಹರಡುವ ಹಿನ್ನಲೆಯಲ್ಲಿ ರದ್ದು ಗೊಳಿಸಲಾಗಿದೆ.ಜಾತ್ರಾ ದಿನ ಯಾವುದೇ ವಿಶೇಷ ಪೂಜಾ ಕಾರ್ಯ ಇರುವುದಿಲ್ಲ,ಸಾಮಾನ್ಯ ದರ್ಶನ ಮಾತ್ರ ಅವಕಾಶ, ಯಾವುದೇ ಹಣ್ಣು ಕಾಯಿ ಮಾಡಿಕೊಡುವ ಅವಕಾಶ ಇರವುದಿಲ್ಲ.ಮತ್ತು ಯಾವುದೇ ವಿಶೇಷ ಉತ್ಸವಗಳು ಜರುಗುವುದಿಲ್ಲ.ತಾಲ್ಲೂಕ್ ಆಡಳಿತದಿಂದ ಸ್ಪಷ್ಟನೆ.

Post a Comment

Previous Post Next Post