ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 237 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೋನಗೆ 116 ಸಾವು ಸಂಭವಿಸಿದೆ. ಇಂದು 314 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1338 ಜನ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕುಗಳ ವಿವರ:-
ಶಿವಮೊಗ್ಗ - 128
ಭದ್ರಾವತಿ - 38
ಶಿಕಾರಿಪುರ - 29
ತೀರ್ಥಹಳ್ಳಿ - 05
ಸೊರಬ - 09
ಹೊಸನಗರ - 12
ಸಾಗರ - 09
*ಹೊರ ಜಿಲ್ಲೆ - 07
Tags
ಶಿವಮೊಗ್ಗ