ವಾಯ್ಸ್ ಬ್ರಾಡ್ ಬ್ಯಾಂಡ್ ಸೇವೆ: ಬಂಡವಾಳ ಹೂಡಿಕೆಗೆ ಆಹ್ವಾನ


ಹಾಸನ,ಆ.27ಸರ್ಕಾರಿ ಸ್ವಾಮ್ಯದ BSNL ಸಂಸ್ಥೆಯು ಹಾಸನ ಜಿಲ್ಲೆಯಲ್ಲಿ Bharat AirFibre  ಎಂಬ ವೈಯರ್ ಲೆಸ್ Voice and Broadband  ಸೇವೆಯನ್ನು ಹಾಸನ ಜಿಲ್ಲೆಯಾದ್ಯಂತ ಅಳವಡಿಸಲು ಉದ್ದೇಶಿಸಿದ್ದು, ಇದರ ಅಳವಡಿಕೆ ಮತ್ತು ನಿರ್ವಹಣೆಗಾಗಿ ಫ್ರ್ಯಾಂಚೈಸೀ ಆಧಾರದ ಮೇಲೆ ಬಂಡವಾಳ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9449837488, 9448010808ಗೆ  ಸಂಪರ್ಕಿಸಲು ಕೋರಿದೆ.

Post a Comment

Previous Post Next Post