ಕೊರೋನಾ ಎಫೆಕ್ಟ್ ಮಸೀದಿಗಳಲ್ಲೆ ನಮಾಜ್ ಮಾಡಿ ಬಕ್ರಿದ್ ಆಚರಣೆ

ಹಾಸನ: ಕೊರೋನಾ ಮಹಾಮಾರಿ ಇರುವುದರಿಂದ ಆದೇಶದಂತೆ ಮಸೀದಿಗಳಲ್ಲೆ ನಮಾಜ್ ಮಾಡಿದ ಬಕ್ರಿದ್ ಆಚರಣೆಯನ್ನು ಆಚರಿಸಿದರು.
      ಪ್ರತಿ ವರ್ಷ ಬೃಹತ್ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೋಹಿಕವಾಗಿ ನಮಾಜ್ ಆಚರಣೆ ಮಾಡಲಾಗುತಿತ್ತು. ಆದರೇ ಈ ವರ್ಷ ಕೊರೋನಾ ಮಹಾಮಾರಿ ಆವರಿಸಿರುವುದರಿಂದ ಸಾಮಾಜಿಕ ಅಂತರ ಕಾಪಾಡಲು ದೊಡ್ಡ ದೊಡ್ಡ ಮೈದಾನದಲ್ಲಿ ಸೇರದೇ ಆಯಾ ಮಸೀದಿಗಳಲ್ಲಿ ಬೆಳಿಗ್ಗೆ 7 ಗಂಟೆ ವೇಳೆಗೆ ನಮಾಜ್ ಆಚರಿಸಿದ್ದಾರೆ. ಒಬ್ಬರಿಗೊಬ್ಬರೂ ಶುಭ ಹಾರೈಸಿಕೊಂಡು ಹಬ್ಬವನ್ನು ಸವಿದರು.

Post a Comment

Previous Post Next Post