ಲ್ಯಾಪ್ ಟ್ಯಾಪ್ ಪಡೆಯಲು ವಿದ್ಯಾರ್ಥಿಗಳು ಸ್ಟೀಲ್ ಕಂಬಿ ಮುರಿದು ಮುಗಿಬಿದ್ದರು

ಹಾಸನ:-ಲ್ಯಾಪ್ ಟ್ಯಾಪ್ ಪಡೆಯಲು ವಿದ್ಯಾರ್ಥಿಗಳು ಸ್ಟೀಲ್ ಕಂಬಿ ಮುರಿದು ಮುಗಿಬಿದ್ದಿರುವ ಘಟನೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂದು ನಡೆದಿದೆ.

ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆಯಾಗುತ್ತಿದೆ ಎಂಬ ವಿಷಯತಿಳಿದ ವಿದ್ಯಾರ್ಥಿಗಳು ಏಕಾಏಕಿ ಕಾಲೇಜಿನತ್ತ ಧಾವಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು ವಿಷಯ ತಿಳಿದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಲ್ಯಾಪ್ ಟ್ಯಾಪ್ ವಿತರಿಸಿದಂತೆ ಅಧಿಕಾರಿಗಳಿಗೆ ಸೂಚಿಸಿ ಎಲ್ಲಾ ವಿದ್ಯಾರ್ಥಿಗಳನ್ನು ವಾಪಸ್ ಕಳಿಸಿದ್ದಾರೆ.

Post a Comment

Previous Post Next Post