ಇತ್ತಿಚಿಗೆ ಬಿಡುಗಡೆಯಾದ ಸ್ಮೈಲ್ ಪ್ಲೀಸ್ ಕನ್ನಡ ಕಿರು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಬ್ಬ ಛಾಯಾಗ್ರಾಹಕಣ ಪ್ರೇಮ ಕಥೆಯ ಒಂದು ಎಲೆಯನ್ನು ಹಿಡಿದು ಮೂಡಿಬಂದಿರುವ ಸುಂದರ ಪ್ರೇಮ ಕಥೆ ಇದಾಗಿದೆ.
ಈ ಒಂದು ಕಥೆಯನ್ನು ಯಶಸ್ ರವರು ಬರೆದಿದ್ದು. ಒಬ್ಬ ಛಾಯಗ್ರಹಕನಲ್ಲಿ ಹುಟ್ಟುವ ಪ್ರೇತಿ ಅವನಿಂದ ದೂರ ವಾದರು ಸಹ ತನ್ನ ಪ್ರೇಯಸಿ ಸಂತೋಷದಿಂದ ಇರಬೇಕು ಎನ್ನುವ ನಾಯಕನ ಸುಂದರ ಕಥೆ ಇದು. ಈ ಒಂದು ಚಿತ್ರಕ್ಕೆ ಛಾಯಾಗ್ರಹಣ ಮತ್ತು ಸಂಕಲನವನ್ನು ಅಂಕಿತ್ ಚೌಧರಿ ರವರು ಮಾಡಿದ್ದು. ಮುಖ್ಯ ನಾಯಕ ಪಾತ್ರದಲ್ಲಿ ಅನೂಪ್ ನಾಯಕಿ ಪಾತ್ರದಲ್ಲಿ ಪ್ರಜ್ಞಾ ಪೂವಮ್ಮ ರವರು ನಟಿಸಿದ್ದಾರೆ ಜೊತೆಗೆ ಸಹ ನಟರಾಗಿ ಮಾನ್ಸ್ಟರ್ ಮನು ರವರು ಮಾಡಿದ್ದರೆ.
Tags
ಸಿನಿಮಾ
Very nice
ReplyDelete