ಅರಕಲಗೂಡು: ರಾಮನಾಥಪುರ ಹೋಬಳಿ ರಾಗಿಮರೂರು ಗ್ರಾಮದ ಧರ್ಮ(38)ಬಿನ್ ಚಿಕ್ಕೆಗೌಡ ಎಂಬ ವ್ಯಕ್ತಿಯು ಕುರಿ ಮತ್ತು ಅಡುಗಳಿಗೆ ಸೊಪ್ಪು ಕಡಿಯಲು ಮರ ಹತ್ತಿದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಮರದ ಮೇಲೆ ಮೃತ ಪಟ್ಟಿರುತ್ತಾರೆ.
ಮೃತ ವ್ಯಕ್ತಿಯು ವೃತ್ತಿಯಲ್ಲಿ ಜೀಪು ಚಾಲಕನಾಗಿದ್ದು ಈ ದಿನ ಭಾನುವಾರ ವಾಗಿದ್ದರಿಂದ ತಾನೇ ಕುರಿ ಮೇಯಿಸಲು ಹೋಗಿ ಈ ಅವಘಡ ಸಂಬಂವಿಸಿದೆ.ಮೃತರಿಗೆ ಪತ್ನಿ ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ.
Tags
ಅರಕಲಗೂಡು