ಶಾಕಿಂಗ್ ನ್ಯೂಸ್ : ನಾನು ಡ್ರಗ್ಸ್ ತೆಗೆದುಕೊಂಡಿದ್ದೇನೆ ಎಂದು ತಪ್ಪು ಒಪ್ಪಿ ಕೊಂಡ ನಟಿ ರಾಗಿಣಿ

ವಿಚಾರಣೆ ವೇಳೆ ನಟಿ ರಾಗಿಣಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಪುರುಷ ಅಧಿಕಾರಿಗಳೆ ತಪಾಸಣೆ ನಡೆಸಬಾರದು ಎಂದು ಪಟ್ಟು ಹಿಡಿದಿದ್ದರು  'ತುಪ್ಪದ ಹುಡುಗಿ'ಗೆ ಆಪ್ತನಿಂದಲೇ ಸಂಕಷ್ಟ ಎದುರಾಗಿದೆ. ರಾಗಿಣಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಸ್ಫೋಟಕ ವಿಚಾರ ವನ್ನು ರವಿಶಂಕರ್ ಬಾಯ್ಬಿಟ್ಟಿದ್ಧಾರೆ.ರಾಗಿಣಿ ತಾನು ಡ್ರಗ್ಸ್ ತೆಗೆದು ಕೊಳ್ಳುತಿದ್ದೆ ಎಂದು ಪೊಲೀಸರ ಮುಂದೆ   ತಪ್ಪನ್ನು ಒಪ್ಪಿ ಕೊಂಡಿದ್ದಾರೆ  ರವಿಶಂಕರ್ ಅವರು ತನಗೆ ಡ್ರಗ್ಸ್ ಅನ್ನು ತಂದು ಕೊಡುತ್ತಿದ್ದರು .ಅದನ್ನು ಮಾತ್ರ ನಾನು ನನ್ನ ಅಪಾರ್ಟ್ ಮೆಂಟ್ನಲ್ಲಿ ಸೇವಿಸುತ್ತಿದ್ದೆ ಎಂದು ಹೇಳಿದರು ನಾನು MDMA ಮಾತ್ರೆ  ಎರಡು ಬಾರಿ ಸೇವಿಸಿದ್ದನೆ ಅದು ಸಹ ರವಿಶಂಕರ್ ಅವರು ತಂದು ಕೊಟ್ಟಿದ್ದು ಎಂದು ಹೇಳಿಕೆ ಕೊಟ್ಟಿದ್ದಾಳೆ  ಸ್ಯಾಂಡಲ್ ವುಡ್ ನ ಡ್ರಗ್ ದಂಧೆ ಆರೋಪದಲ್ಲಿ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ನಟಿ ರಾಗಿಣಿ ಮನೆಯಲ್ಲಿ ಡ್ರಗ್ಸ್ ಪತ್ತೆ ಆಗಿದೆ  ಪೊಲೀಸರಿಗೆ ಒಂದು ಶಹಬಾಸ್ ಎಂದು ಮಾಧ್ಯಮಗಳು ಹೇಳಿದ್ದಾರೆ ರಾಗಿಣಿ ಅವರು ಗಾಂಜಾ ತುಂಬಿದ ಸಿಗರೇಟ್ ಸೇದುತ್ತಿದ್ದರು ಎಂದು ತಿಳಿದು ಬಂದಿದೆ.

Post a Comment

Previous Post Next Post