ಚಿಕ್ಕಮಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ
ಬಂಧಿತನಿಂದ 1 ಕೆ.ಜಿ 280 ಗ್ರಾಂ ಗಾಂಜಾ ವಶ
ಚಿಕ್ಕ-ಚಿಕ್ಕ ಪ್ಯಾಕೇಟ್ ಮಾಡಿ ಮಾರಾಟ
ಒಂದು ಪ್ಯಾಕೇಟ್ ಗೆ 500 ರೂಪಾಯಿ
ನಗರದ ಯುವಕರು, ಕೂಲಿ ಕಾರ್ಮಿಕರಿಗೆ ಮಾರಾಟ
ಚಿಕ್ಕಮಗಳೂರು ನಗರದ ಪಟಾಕಿ ಆವರಣದಲ್ಲಿ ಆರೋಪಿ ಬಂಧನ
ಅಲ್ಲಂಪುರ ಗ್ರಾಮದ ನಾಗರಾಜ್ ಬಂಧಿತ ವ್ಯಕ್ತಿ
ಚಿಕ್ಕಮಗಳೂರು ನಗರ ಪೊಲೀಸರ ಕಾರ್ಯಾಚರಣೆ
Tags
ಚಿಕ್ಕಮಗಳೂರು