ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾದ ಕೊರೊನಾ ವಾರಿಯರ್ಸ್

ಹಾಸನ: ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾದ ಕೊರೊನಾ ವಾರಿಯರ್ಸ್
ನಾಳೆಯಿಂದ ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸದಿರಲು ವೈದ್ಯಕೀಯ ಅಧಿಕಾರಿಗಳ ನಿರ್ಧಾರ

ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಂತೆ ತಮಗೂ ಸಮಾನ ವೇತನ ನೀಡುವಂತೆ ಆಗ್ರಹ

ಇಂದು ಸಾಂಕೇತಿಕ ಪ್ರತಿಭಟನೆ ಮಾಡಿ ಡಿಸಿಗೆ ಮನವಿ ಸಲ್ಲಿಕೆ

ಸೆಪ್ಟೆಂಬರ್ 21 ರಿಂದ ತುರ್ತು ಸೇವೆ ಹೊರತು ಎಲ್ಲಾ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ

ನಾಳೆಯಿಂದ ಕೋವಿಡ್ ಪರೀಕ್ಷಾ ವರದಿ ಸೇರಿ ಎಲ್ಲಾ ರೀತಿಯ ವರದಿ ಸರ್ಕಾರಕ್ಕೆ ಸಲ್ಲಿಸದಿರಲು ತೀರ್ಮಾನ

ತಮ್ಮ ಬೇಡಿಕೆ ಈಡೇರಿಕೆ ವರೆಗೂ ಪ್ರತಿಭಟನೆಯ ಎಚ್ಚರಿಕೆ ನೀಡಿದ ವೈದ್ಯಾಧಿಕಾರಿಗಳು

ಹಾಸನ ಡಿಸಿ ಆರ್ ಗಿರೀಶ್ ಮೂಲಕ ಸಿಎಂ ಗೆ ಮನವಿ ಸಲ್ಲಿಕೆ

Post a Comment

Previous Post Next Post