ಅರಕಲಗೂಡು ತಾಲ್ಲೂಕಿನ ಕೊರಟಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ಕೊರಟಿಕೆರೆ ಕಾವಲು ಗ್ರಾಮದಲ್ಲಿ ಕುಡಿಯುವ ನೀರಿಗೆ ಗ್ರಾಮದಲ್ಲಿರುವ ಸುಮಾರು 35 ಮನೆಗಳಿಗೆ ಹಾಹಾಕಾರ ಉಂಟಾಗಿದೆ. ಊರಿನಲ್ಲಿರುವ ಒಂದೇ ಕೊಳವೆ ಬಾವಿದ್ದು ಅದು ಸಹ ಕೆಟ್ಟುಹೊಗಿ ಸುಮಾರು 10 ದಿನಗಳೇ ಕಳೆದಿವೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದರು ಸಹ ಕುಗ್ರಾಮ ವೆಂದು ಕೊರಟಿಕೆರೆ ಕಾವಲು ಗ್ರಾಮವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಗ್ರಾಮಸ್ಥಾರು ಹಾಸನ ಸೀಮೆ ಪತ್ರಿಕೆಯೊಂದಿಗೆ ದೂರಿದ್ದಾರೆ. ಊರಿನ ಸುಮಾರು ಅರ್ಧ ಕಿ.ಮೀ ಹೋಗಿ ಕುಡಿಯಲು ನೀರು ತರುವಂತಹ ಸಮಾಸ್ಯೆ ಗ್ರಾಮದಲ್ಲಿ ಉದ್ಭಾವವಾಗಿದ್ದು
ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸಿದೆ ಅಧಿಕಾರ ದುರುಪಯೋಗ ಪಡಿಸುತ್ತಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.