ಹಾಸನ‌‌ ಜಿಲ್ಲೆಯಲ್ಲಿ ಒಂದೇ ದಿನ 1031 ಪಸಿಟಿವ್.. 10 ಮಂದಿ ಸಾವು

ಹಾಸನ ಏ.28:-ಜಿಲ್ಲೆಯಲ್ಲಿಂದು ಹೊಸದಾಗಿ 1031 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 37890ಏರಿಕೆಯಾಗಿದ್ದು, ಜಿಲ್ಲೆಯಲ್ಲಿ 5832 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 31502 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 72 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ 10 ಮಂದಿ ಸಾವನಪ್ಪಿದ್ದಾರೆ ಕೋವಿಡ್-19 ನಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 536ಮಂದಿ ಸಾವನ್ನಪ್ಪಿದ್ದಾರೆ. 





ಇಂದು ಪತ್ತೆಯಾದ 1031ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನಲ್ಲಿ 367 ಮಂದಿ, ಅರಕಲಗೂಡು 106 ಮಂದಿ, ಅರಸೀಕೆರೆ 134 ಮಂದಿ, ಹೊಳೆನರಸೀಪುರ 90 ಮಂದಿ, ಚನ್ನರಾಯಪಟ್ಟಣ 97 ಮಂದಿಗೆ, ಸಕಲೇಶಪುರ ತಾಲ್ಲೂಕಿನಲ್ಲಿ 103 ಮಂದಿ, ಆಲೂರು 45 ಮಂದಿ, ಬೇಲೂರು 76 ಮಂದಿಗೆ, ಇತರೆ ಜಿಲ್ಲೆಯಲ್ಲಿ 13 ಮಂದಿಗೆ ಕೋವಿಡ್ ಪ್ರಕರಣ ದೃಡಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ಅವರು ತಿಳಿಸಿದ್ದಾರ

1 Comments

  1. ಜಿಲ್ಲಾಡಳಿತ ಹೊರಡಿಸುವ ಪ್ರಕಟಣೆಯಲ್ಲಿ ಹೊಸ ಪ್ರಕರಣ-1031 ಸಾವು-10 ಅಂತ ಕೊಟ್ಟಿದ್ದಾರೆ.
    ರಾಜ್ಯ ಸರ್ಕಾರ ದ ಪ್ರಕಟಣೆಯಲ್ಲಿ ಹೊಸ ಪ್ರಕರಣ-1001 ಸಾವು - 1 ಅಂತ ಕೊಟ್ಟಿದ್ದಾರೆ.
    ಇಂದಿನ ಬಿಡುಗಡೆಯಾದ ಸಂಖ್ಯೆಯೊಂದನ್ನು ಬಿಟ್ಟರೆ ಯಾವ ಸಂಖ್ಯೆಯೂ ಹೊಂದಾಣಿಕೆಯಾಗ್ತಿಲ್ಲ.
    ಅದು ಗೊಂದಲಮಯವಾಗಿದೆ.
    ತಪ್ಪು ಮಾಹಿತಿ ಕೊಡುತ್ತಿರುವವರು ಯಾರು .......?
    ಜಿಲ್ಲಾಡಳಿತವೋ? ರಾಜ್ಯಸರ್ಕಾರವೋ?

    ReplyDelete
Previous Post Next Post