ಮನೆಗೆ ನೇರವಾಗಿ ಆಕ್ಸಿಜನ್ ಮಷಿನ್

ಕೊರೊನಾ ತುರ್ತು ಸಂದರ್ಭದ ಚಿಕಿತ್ಸೆಗೆ ಆಮ್ಲಜನಕದ ಕೊರತೆ ನಿವಾರಣೆಗೆ ವಾರದ ಬಾಡಿಗೆ ಆಧಾರದ ಮೇಲೆ ಆಮ್ಲಜನಕ ಸೌಲಭ್ಯ ಒದಗಿಸುವ ಲಯನ್ಸ್ ಆಕ್ಸಿ ಬ್ಯಾಂಕ್ ಗೆ ಇಂದು ಚಾಲನೆ ನೀಡಲಾಯಿತುಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ದೀಪಕ್ ಸುಮನ್ ಮತ್ತು ಕಾರ್ಯಕ್ರಮ ಸಂಯೋಜಕ ಡಾ.ಸಿಂಹ ಶಾಸ್ತ್ರಿನೇತೃತ್ವದಲ್ಲಿ ಹೋಮ್ ಮೆಡೆಕ್ಸ್ ಸಹಯೋಗದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಮಷಿನ್ ಗಳನ್ನು ಲಯನ್ಸ್ ಕ್ಲಬ್ ಒದಗಿಸುತ್ತಿದೆ.

 


 

ಕೊರೊನಾ ಎರಡನೇ ಅಲೆ ಅತಿವೇಗವಾಗಿ ಹರಡುತ್ತಿದ್ದು ಇದರ ನಿರ್ವಹಣೆಗೆ ವೈದ್ಯಕೀಯ ವಲಯಕ್ಕೆ ನೆರವಾಗಲು ಕಡಿಮೆ ದರದಲ್ಲಿ ವಾರಕ್ಕೆ ಬಾಡಿಗೆ ಆಧಾರದ ಮೇಲೆ ಮನೆಗೆ ನೇರವಾಗಿ  ಆಮ್ಲಜನಕ ಮಷಿನ್ ಗಳನ್ನು ಪೂರೈಕೆ ಮಾಡುವ ಜೊತೆಗೆ ತಾಂತ್ರಿಕ ನೆರವು ನೀಡುವ ಸೇವೆ ಇದಾಗಿದೆಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ದೀಪಕ್ ಸುಮನ್ಲಯನ್ಸ್ ಆಕ್ಸಿ ಬ್ಯಾಂಕ್ ಕಾರ್ಯಕ್ರಮ ಸಂಯೋಜಕ ಡಾ.ಸಿಂಹ ಶಾಸ್ತ್ರಿ ಇದ್ದರು.

Post a Comment

Previous Post Next Post