ಹಾಸನ : ಹಾಸನ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ
ಆದರೂ ಕೊರೊನಾಗೆ ಜನ ಡೋಂಟ್ ಕೇರ್
ಗುಂಪು-ಗುಪಾಂಗಿ ಖರೀದಿ ಮಾಡುತ್ತಿರುವ ಜನ
ಅರಕಲಗೂಡಿನ ಬನ್ನಿ ಮಂಟಪದಲ್ಲಿ ಯಾವುದೇ ಅತಂಕವಿಲ್ಲದೆ ನಡೆಯುತ್ತಿರುವ ಸಂತೆ
ಮಾಸ್ಕ್ ಇಲ್ಲಾ ಸಾಮಾಜಿಕ ಅಂತರವೂ ಇಲ್ಲಾ
ದನಗಳ ಖರೀದಿಯಲ್ಲಿ ಬ್ಯುಸಿಯಾದ ಜನರು
ಒಂದೆಡೆ ನೂರಾರು ಜನ ಸೇರಿದ್ದರು ಯಾವುದೇ ಕ್ರಮ ಕೈಗೊಳ್ಳದ ತಾಲ್ಲೂಕು ಆಡಳಿತ ಹಾಗೂ ಪೊಲೀಸರು
ಹಾಸನದಲ್ಲಿ ಪ್ರತಿದಿನ ಆರುನೂರು ದಾಟುತ್ತಿರುವ ಸೋಂಕಿತರ ಸಂಖ್ಯೆ
ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದ್ದರು ಬೇಜವಾಬ್ದಾರಿ ಪ್ರದರ್ಶಿಸುತ್ತಿರುವ ಸಾರ್ವಜನಿಕರು
Tags
ಹಾಸನ