ಆಸ್ಪತ್ರೆಯಿಂದ‌ ಹೊರಗೋಡಿ ಬಂದು ಕೋವಿಡ್ ರೋಗಿಯ ಗೋಳಾಟ

ಹಾಸನ- ಆಸ್ಪತ್ರೆಯಿಂದ‌ ಹೊರಗೋಡಿ ಬಂದು ಕೋವಿಡ್ ರೋಗಿಯ ಗೋಳಾಟ

ಚರ್ಚ್ ಎದುರು ಕೂತು ದೇವರೇ ನನ್ನ ಉಳಿಸಪ್ಪಾ ಎಂದು ಮೊರೆ

ಕಣ್ಣಿರಿಡುತ್ತಾ ಚರ್ಚ್ ಎದುರು ಕೂತು ದೇವರ ಪ್ರಾರ್ಥನೆ

ಹಾಸನದ ಹಿಮ್ಸ್ ಆಸ್ಪತ್ರೆಯಿಂದ ಹೊರಗೆ ಬಂದ ಮಹಿಳೆ

ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಬಂದು ದೇವರೆದುರು ಪ್ರಾರ್ಥನೆ ಸಲ್ಲಿಕೆ
ಬಳಿಕ‌ ಮಹಿಳೆಯ ಮನವೊಲಿಸಿ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು

ಹಾಸನದ ಆರ್.ಸಿ.ರಸ್ತೆಯ ಚರ್ಚ್ ಎದುರು ರೋದಿಸುತ್ತಾ ಏಸುವೇ ನನ್ನ ಉಳಿಸು ಎಂದು ಮೊರೆಯಿಡುತ್ತಿದ್ದ ಮಹಿಳೆ

Post a Comment

Previous Post Next Post