ಹಾಸನ ಏ.೨೨:- ಜಿಲ್ಲೆಯಲ್ಲಿ ಏ.೨೧ ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಶಾಂತಿಗ್ರಾಮ ೨೩ ಮಿ.ಮೀ ಗೊರೂರು ೩.೧ ಮಿ.ಮೀ ಕಟ್ಟಾಯ ೫.೮ ಮಿ.ಮೀ ಕಸಬಾ ೧೫.೪ ಮಿ.ಮೀ, ಸಾಲಗಾಮೆ ೨೫.೧ ಮಿ.ಮೀ, ದುದ್ದ ೨೭ ಮಿ.ಮೀ, ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ೪.೨ ಮಿ.ಮೀ, ಹಳ್ಳಿಮೈಸೂರು ೪.೬ ಮಿ.ಮೀ. ಹೊಳೆನಸೀಪುರ ೬.೪ ಮಿ.ಮೀ, ಮಳೆಯಾಗಿದೆ.
ಆಲೂರು ತಾಲ್ಲೂಕಿನ ಪಾಳ್ಯ ೨೦.೨ಮಿ.ಮೀ, ಕುಂದೂರು ೮ ಮಿ.ಮೀ, ಕೆ. ಹೊಸಕೋಟೆ ೨೭.೪ ಮಿ.ಮೀ ಆಲೂರು ೩೦ ಮಿ.ಮೀ, ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಹಾನುಬಾಳು ೨೩.೫ ಮಿ.ಮೀ, ಬೆಳಗೋಡು ೮.೨ ಮಿ.ಮೀ. ಬಾಳ್ಳುಪೇಟೆ ೧೦.೩ ಮಿ.ಮೀ, ಸಕಲೇಶಪುರ ೧೦.೬ ಮಿ.ಮೀ, ಹೆತ್ತೂರು ೭.೪ ಮಿ.ಮೀ ಶುಕ್ರವಾರ ಸಂತೆ ೧೬.೬ ಮಿ. ಮೀ, ಮಾರನಹಳ್ಳಿ ೨.೩ ಮಿ.ಮೀ, ಯಸಳೂರು ೪೨.೨ ಮಿ.ಮೀ ಹೊಸೂರು ೪.೩ ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಕಸಬಾ ೨ ಮಿ.ಮೀ, ಮಲ್ಲಿಪಟ್ಟಣ ೧೨ ಮಿ.ಮೀ ದೊಡ್ಡಬೇಮ್ಮತ್ತಿ ೬.೨ ಮಿ.ಮೀ ದೊಡ್ಡಮಗ್ಗೆ ೪.೨ ಮಿ.ಮೀ, ರಾಮನಾಥಪುರ ೨ ಮಿ.ಮೀ, ಕೊಣನೂರು ೧೧ ಮಿ.ಮೀ, ಬಸವಪಟ್ಟಣ ೭.೨ ಮಿ.ಮೀ, ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ ೬೧.೮ ಮಿ.ಮೀ, ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು ೧೧.೬ ಮಿ.ಮೀ, ಹಗರೆ ೨೦ ಮಿ.ಮೀ ಬಿಕ್ಕೋಡು ೨ ಮಿ.ಮೀ, ಹಾಗೂ ಗೆಂಡೆಹಳ್ಳಿ ೫ ಮಿ.ಮೀ, ಬೇಲೂರು ೭ ಮಿ.ಮೀ, ಅರೇಹಳ್ಳಿ ೧೬ ಮಿ.ಮೀ ಮಳೆಯಾಗಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ೧೧.೬ ಮಿ.ಮೀ, ಉದಯಪುರ ೨೦ ಮಿ.ಮೀ, ಬಾಗೂರು ೪೦ ಮಿ.ಮೀ, ನುಗ್ಗೇಹಳ್ಳಿ ೩೨.೨ ಮಿ.ಮೀ, ಹಿರೀಸಾವೆ ೩೧.೨ ಮಿ.ಮೀ, ಶ್ರವಣ ಬೆಳಗೋಳ ೭೩ ಮಿ.ಮೀ ಮಳೆಯಾಗಿದೆ.
