ಅಮೀರ್ ಮೊಹಲ್ಲ ರಸ್ತೆಯಲ್ಲಿ ಜನಸಾಮಾನ್ಯರಿಗೆ ದಿನನಿತ್ಯ ತೊಂದರೆ

ಹಾಸನ ನಗರದ ಅಮೀರ್ ಮೊಹಲ್ಲ ರಸ್ತೆಯನ್ನು ಅಗೆದು ಅರ್ಧಂಬರ್ಧ ಕಾಮಗಾರಿ ನಡೆಸಿ ರಸ್ತೆಯನ್ನು ಗುಂಡಿಮಯ ವಾಗಿರುವುದರಿಂದ ವಾಹನ ಸವಾರರು ಜನಸಾಮಾನ್ಯರಿಗೆ ದಿನನಿತ್ಯ ತೊಂದರೆಯಾಗುತ್ತಿದೆ ಹಾಗೂ ಅಪಘಾತಗಳು ಹೆಚ್ಚಾಗುತ್ತಿದೆ ಇದರಿಂದ ಸಂಬಂಧಪಟ್ಟಂತ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಪೂರ್ಣಗೊಳಿಸಲು ಆದೇಶಿಸ ಬೇಕಾಗಿ ಜನರು ಒತ್ತಾಯಿಸುತ್ತಿದ್ದಾರೆ ಮಸೀದಿ ಹಾಗೂ ಮುಖ್ಯರಸ್ತೆ ಇರುವ ಕಾರಣ ದಿನನಿತ್ಯ ವಾಹನದಟ್ಟಣೆ ಅತಿ ಹೆಚ್ಚಾಗಿದೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Post a Comment

Previous Post Next Post