ಹಾರನಹಳ್ಳಿ ಕೋಡಿಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ತೆರೆ

 ಅರಸೀಕೆರೆ:- ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದಜಾತ್ರಾ ಮಹೋತ್ಸವಕ್ಕೆತೆರೆ ಬಿದ್ದಿದ್ದು ಈ ಧಾರ್ಮಿಕಉತ್ಸವದಲ್ಲಿ ನಾಡಿನ ನಾನಾ ಭಾಗಗಳಿಂದ ತಂಡೋಪತAಡವಾಗಿ ಆಗಮಿಸಿ ಶ್ರೀ ಬೆಟ್ಟದ ಸೇವಾಕಾರ್ಯದಲ್ಲಿ  ಸಾವಿರಾರುಭಕ್ತರು ಪಾಲಗೊಳ್ಳುತ್ತಿದ್ದರು.ಕರೋನಾ ಸೊಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪಾಲಗೊಂಡಿದ್ದ ಕೆಲವೇ ಭಕ್ತರು  ಹಾಗೂ ಪೀಠಾಭೀಮಾನಿಗಳಿಗೆ ಮಠದ ಉತ್ತರಽಕಾರಿಗಳಾದ ಚೇತನ್ ಮರಿದೇವರು ಆಶೀರ್ವದಿಸಿದರು.


ಮಾದೇಶ್ವರಜಾತ್ರೆಗೆ ಸುಽÃರ್ಘಇತಿಹಾಸಇರುವುದರಿಂದ ಈ ಜಾತ್ರಾ ಮಹೋತ್ಸವದಲ್ಲಿಜಿಲ್ಲೆಯಿಂದ ಅಷ್ಟೇ ಅಲ್ಲದೇರಾಜ್ಯದ ನಾನಾ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರುತಂಡೋಪತAಡವಾಗಿ ಆಗಮಿಸಿ ತಮ್ಮತನು ಮನದಜೊತೆಗೆ ಶ್ರದ್ಧಾಭಕ್ತಿಯಿಂದ ಸೇವಾ ಕಾರ್ಯವನ್ನ ಸಮರ್ಪಿಸಿ ಕ್ಷೇತ್ರ ದೇವತೆಗಳು ಹಾಗೂ ಗುರುವಿನ ಒಲುಮೆಗೆ ಪಾತ್ರರಾಗುತ್ತಾರೆ ಆಗಾಗಿ ಮಾದೇಶ್ವರಜಾತ್ರೆಗುರು ಮತ್ತು ಭಕ್ತರ ಸಮಾಗಮಕ್ಕೆ ಸಾಕ್ಷಿಯಾಗುವುದುಇಲ್ಲಿನ ವಿಶೇಷ .


ನಿರಂತರವಾಗಿ ಮೂರು ದಿನಗಳ ಕಾಲ ಸಾಗುವ ಮಾದೇಶ್ವರಜಾತ್ರೆಯು ನಾನಾ ಧಾರ್ಮಿಕ ಆಚರಣೆಗಳು ಹಾಗೂ ಉತ್ಸವದಿಂದಕೂಡಿರುತ್ತದೆ ಪ್ರತಿಯೊಂದುಉತ್ಸವವುಒAದೊAದು ಮನೆತನ ಹಾಗೂ ಊರಿನ ಭಕ್ತ ಸಮೂಹವೆಲ್ಲಾ ಸೇರಿ ನಡೆಸಿಕೊಡುತ್ತಾರೆ ಆಗಾಗಿ ಪ್ರತಿಯೊಂದುಉತ್ಸವ ಮತ್ತು ಪೂಜಾ ಕೈಕರ್ಯಗಳು ವಿಶೇಷವಾಗಿ ಕೂಡಿರುತ್ತದೆಇದನ್ನಕಣ್ಣ ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಭಕ್ತರು ಸಹ ಪಾಲ್ಗೊಳ್ಳುವುದನ್ನ ನಾವು ಇಲ್ಲಿಕಾಣಬಹುದು.

ಆಶೀರ್ವಚನ:- ಭಕ್ತರು ಹಾಗೂ ಪೀಠಾಭಿಮಾನಿಗಳಿಗೆ ಆಶೀರ್ವದಿಸಿ ಬೀಳ್ಕೊಡುವ ಮುನ್ನ ಉತ್ತರಾಽಕಾರಿಗಳಾದ ಚೇತನ್ ಮರಿದೇವರು ಆಶೀರ್ವಚನ ನೀಡಿ ಮಠಕ್ಕೆ ಭಕ್ತರೇ ಆಸ್ತಿ ಭಕ್ತರಿಗೆ ಮಠವೇ ಆಸ್ತಿ ಗುರು ಹಾಗೂ ಶಿಷ್ಯರ ನಡುವಿನ ಸಂಬAಧಗೌರವ ಹಾಗೂ ಪ್ರೀತಿಯ ಸಂಕೋಲೆ ಇದ್ದಂತೆ ಹರ ಮುನಿದರುಗುರುಕಾಯುವನು ಎಂಬ ಅಗಾದ ನಂಬಿಕೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಶಿಷ್ಯರಲ್ಲಿ ಭೇದವೆಣಿಸದೆತಪ್ಪನ್ನುತಿದ್ದುವ ಒಳ್ಳೆಯ ಉದ್ದೇಶಕ್ಕೆ ಮಾರ್ಗದರ್ಶನ ನೀಡುವಗುರುವಿಗೆ ಮಾತ್ರ ಭಕ್ತತನ್ನ ಹೃದಯದಲ್ಲಿ ಭಗವಂತನ ಸ್ಥಾನವನ್ನ ನೀಡುತ್ತಾನೆಎಂದು ಹೇಳಿದರು.

ಭಾರತೀಯರಲ್ಲಿರುವ ಸಹನೆ, ತಾಳ್ಮೆ ಹಾಗೂ ಇತರರನ್ನುಗೌರವಿಸುವ ಗುಣವನ್ನುಜಗತ್ತಿನಾದ್ಯಂತ ಬೇರೆಲ್ಲಿಯೂಕಾಣಲು ಸಾಧ್ಯವಿಲ್ಲ. ಶಿವಶರಣರು ಹುಟ್ಟಿ ಬೆಳೆದ ಈ ನಾಡಿನಲ್ಲಿ ಭಕ್ತಿ ಪರಂಪರೆಯಿAದಾಗಿಯೇಇತರರು ನಮ್ಮನ್ನುಗೌರವಿಸುವಂತಾಗಿದೆ.ಈ ನಾಡಿನ ಮಠಮಾನ್ಯಗಳು ಜನರಲ್ಲಿಜಾಗೃತಿಉಂಟು ಮಾಡುವ ಮೂಲಕ ಸನ್ಮಾರ್ಗದಲ್ಲಿಕೊಂಡೊಯ್ಯುವಕಾರ್ಯವನ್ನು ಮಾಡುತ್ತಿವೆಎಂದರು.


Post a Comment

Previous Post Next Post