ಹಾಸನ: ಹಾಸನ ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ
ಸಕಲೇಶಪುರ ತಾಲ್ಲೂಕಿನ ಗಾಳಿಗುಡ್ಡ ಬಳಿ ಘಟನೆ
ಹಳೇಕೆರೆ ಗ್ರಾಮದ ಶಿವಣ್ಣ(65) ಮೃತ ವ್ಯಕ್ತಿ
ಸಂಬಂಧಿಕರ ಮನೆಯಿಂದ ಮನೆಗೆ ತೆರಳುವಾಗ ಗಾಳಿಗುಡ್ಡ ಬಳಿ ಕಾಡಾನೆ ದಾಳಿ
ಆನೆ ದಾಳಿಯಿಂದ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಶಿವಣ್ಣ
ಬೆಳಿಗ್ಗೆ ಶಿವಣ್ಣ ಶವ ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಸ್ಥಳೀಯರು
ಕಳೆದ ನಾಲ್ಕು ತಿಂಗಳಲ್ಲಿ ಏಳು ಜನ ಕಾಡಾನೆ ದಾಳಿಗೆ ಬಲಿ
ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆ ಉಪಟಳ
ಕಾಡಾನೆಗಳ ಸ್ಥಳಾಂತರಕ್ಕೆ ಜನರ ಆಗ್ರಹ

Tags
ಸಕಲೇಶಪುರ