ಬೇಲೂರು: ಬೇಲೂರು ಹಾಸನ ರಸ್ತೆಯ ನೆಟ್ಟೆಕೆರೆ ಗಡಿಯಲ್ಲಿಘಟನೆ
ಮುರಿದು ಬಿದ್ದ ರಸ್ತೆ ಬದಿಯಲ್ಲಿದ್ದ ಬೃಹತ್ ಮರ
ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಬೈಕ್ ಸವಾರ ದುರ್ಮರಣ
ಬಸ್ಕಲ್ ಗ್ರಾಮದ ರಘು (೩೮)
ಮೃತ ನತದೃಷ್ಟ
ಮರಬಿದ್ದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜು
ಕೆಲಹೊತ್ತು ಹಾಸನ ಚಿಕ್ಕಮಗಳೂರು ರಸ್ತೆ ಸಂಚಾರ ಸ್ಥಗಿತ
ಪಿಎಸ್ಐ ಶಿವನಗೌಡ ಜಿ.ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ
Tags
ಬೇಲೂರು