ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ಎಚ್ ಎಲ್ ಮಲ್ಲೇಶಗೌಡ ತಮ್ಮ ಅಪಾರ ಸ್ನೇಹಿತರು,ಹಿತೈಷಿಗಳೊಂದಿಗೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ಈ ವೇಳೆ ನಗರದ ಹಿರಿಯ ವೈದ್ಯ ಡಾ.ಗುರುರಾಜ ಹೆಬ್ಬಾರ್,ನಿವೃತ್ತ ಪ್ರಾಂಶುಪಾಲ ಡಿ.ಜಿ ಕೃಷ್ಣೇಗೌಡ,ಪ್ರೋ ಶಹಬುದ್ದೀನ್,ಮಂಜಪ್ಜಗೌಡ,ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್ ದೇವೇಗೌಡ(ಪಾಪಣ್ಣಿ),ನಗರಸಭೆ ಮಾಜಿ ಅಧ್ಯಕ್ಷ ಡಾ.ಎಚ್.ಎಸ್ ಅನಿಲ್ ಕುಮಾರ್, ಚನ್ನರಾಯಪಟ್ಟಣ ಪುರಸಭೆ ಮಾಜಿ ಅಧ್ಯಕ್ಷೆ ಅನುಸೂಯ ಪ್ರಕಾಶ್,ಸಾಂಖ್ಯಿಕ ಇಲಾಖೆ ನಿವೃತ್ತ ಅಧಿಕಾರಿ ಮಕು೯ಲಿ ಗೌಡಪ್ಪ,ಬೇಲೂರು ತಾಲೂಕು ನೌಕರರ ಸಂಘದ ಅಧ್ಯಕ್ಷ ಲೋಕೇಗೌಡ,ಸಂಜೀವಿನಿ ಸಹಕಾರ ಆಸ್ಪತ್ರೆ ನಿದೇ೯ಶಕ ಜಯರಾಂ,ನಗರಸಭೆ ಸದಸ್ಯರಾದ ವಾಸುದೇವ್, ಕೃಷ್ಣೇಗೌಡ,ಯೋಗೇಶ್ ಬಾಬು,ಜಿಲ್ಲಾ ರಾಜ್ಯ ಸಕಾ೯ರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ,ಗೌರವಾಧ್ಯಕ್ಷ ರುದ್ರಪ್ಪ,ಎವಿಕೆ ಕಾಲೇಜಿನ ಪ್ರಾಂಶುಪಾಲ ಸುರೇಶ್,ಎನ್ ಡಿ ಆರ್ ಕೆ ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜು, ಪಡುವಲಿಪ್ಪೆ. ಕಾಲೇಜಿನ ಪ್ರಾಂಶುಪಾಲ ನಾರಾಯಣ್,ಬಿಈಜಿ ಕಾಲೇಜಿನ ಪ್ರಾಂಶುಪಾಲ ಜಗದೀಶ್,ಕುವೆಂಪು ಶಿಕ್ಷಣ ಸಂಸ್ಥೆ ಕಾಯ೯ದಶಿ೯ ಶಿವರಾಂ,ಜ್ಞಾನಧಾರೆ ಪ್ಯಾರ ಮೆಡಿಕಲ್ ಕಾಲೇಜಿನ ಕಾಯ೯ದಶಿ೯ ಮಧು, ನಿವೃತ್ತ ತಹಸೀಲ್ದಾರ್ ಪಾಪಣ್ಣ,ಅರಸೀಕೆರೆ ತಾಲೂಕಿನ ವೀರಶೈವ ಮುಖಂಡ ಮಂಜುನಾಥ್,ಕಣಕಟ್ಟೆ ಬಸವರಾಜು,ನಿವೃತ್ತ ಸಹ ಪ್ರಾಧ್ಯಾಪಕರಾದ ರಂಗೇಗೌಡ,ಜವರೇಗೌಡ,ಎಂ ಎಸ್ ಐ ಎಲ್ ನಿವೃತ್ತ ಅಧಿಕಾರಿ ಕೇಶವಮೂತಿ೯, ವಕೀಲರಾದ ಮಂಜುನಾಥ್,ಪ್ರಕಾಶ್ ಕೃಷಿ ಇಲಾಖೆ ನಿವೃತ್ತ ಸಹಾಯಕ ನಿದೇ೯ಶಕ ಕೆ ಆರ್ ಮಲ್ಲೇಶಗೌಡ, ಔಷಧ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ ನಾಗೇಶ್,ಉಪನ್ಯಾಸಕ ಪ್ರಕಾಶ್,ಶಾಂತೇಗೌಡ,ಶಂಕರ್,
ಚನ್ನರಾಯಪಟ್ಟಣದ ಪತ್ರಕತ೯ ಶ್ಯಾಂ ಸುಂದರ್ ಅಣ್ಣೇನಹಳ್ಳಿ ಇತರರು ಹಾಜರಿದ್ದರು.
Tags
ಹಾಸನ