ಆಣಿ ಮುತ್ತುಗಳು ಹೆಸರಿನಲ್ಲಿ ಕನ್ನಡಕ್ಕೂಡಬ್ ಆಗಲಿರುವ ದಿಯಾ ದೀಕ್ಷಿತ್

ದೀಕ್ಷಿತ್ ಎಲ್ಲಿ ಮತ್ತು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಕ್ಷಿತ್ ಶೆಟ್ಟಿ ಹೆಸರು ಮಾತ್ರ ಯಾವ ಹೊಸ ಚಿತ್ರದಲ್ಲೂ ಕಾಣಿಸಲಿಲ್ಲ ಆದರೆ, ದಿಯಾನಂತರ ಪೃಥ್ವಿ ಅಂಬರ್ ಮತ್ತು ಖುಷಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಸುದ್ದಿಯಾಯಿತು. ಆ ಚಿತ್ರಆಣಿ ಮುತ್ತುಗಳುಎಂಬ ಹೆಸರಿನಲ್ಲಿ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗುತ್ತಿದೆ.


ಇದರಲ್ಲಿ ಮೂಗನ ಪಾತ್ರದಲ್ಲಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಇದೊಂದು ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಮಾತು ಬಾರದ ಕಣ್ಣು ಕಾಣಿಸದ ಮತ್ತು ಕಿವಿ ಕೇಳಿಸದ ಮೂವರು ಸ್ನೇಹಿತರ ಸುತ್ತ ಈ  ಚಿತ್ರದ ಕಥೆ ಸುತ್ತಲಿದೆ. ಕುರುಡನ ಪಾತ್ರದಲ್ಲಿ ಅಚ್ಯುತ್ ರಾಮರಾವ್ ಮತ್ತು ಕಿವುಡನ ಪಾತ್ರದಲ್ಲಿ ಶ್ರೀನಿವಾಸ್ ರೆಡ್ಡಿ ನಟಿಸಿದ್ದಾರೆ. . ತ್ವಿಷಾ ಶರ್ಮಾ ನಾಯಕಿಯಾಗಿ ನಟಿಸಿದ್ದು, ದೀಕ್ಷಿತ್ಗೆ ಜೋಡಿಯಾಗಿದ್ದಾರೆ. , ಹುಡುಕಾಟ ಪ್ರೇಮಕಥೆ ಎಲ್ಲವೂ ಪೊಲೀಸ್ ತನಿಖೆ, ಕೊಲೆಯೊಂದರ ಸುತ್ತ ಸುತ್ತುವ ಎಲ್ಲವೂ ಇದೆ. . ಶ್ವೇತಾ ವರ್ವ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಬೊಬ್ಲಿ ಸಂಗೀತವಿದೆ. ಅಭಿಲಾಷ್ ರೆಡ್ಡಿ, ನಿರ್ದೇಶನ, ಅಪ್ಪಾರ್ಲ ಸಾಯಿ ಕಲ್ಯಾಣ್ ಕಥೆ-ಚಿತ್ರಕಥೆ, ನೀಡಿದ್ದು. ಈಗಾಗಲೇ ಸುಮಾರು  ಕೆಲಸಗಳು ಮುಗಿದಿದ್ದು ತೆಲುಗು   ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

 

Post a Comment

Previous Post Next Post