ಕೋವಿಡ್ ಹೆಸರಿನಲ್ಲಿ ಕ್ರೈಸ್ತ ಧರ್ಮದ ಪರ ಯುವಕನೊಬ್ಬ ಮತ ಪ್ರಚಾರ

ಹಾಸನ: ನಗರದ ಪ್ರತಿಷ್ಟಿತ  ಆಸ್ಪತ್ರೆಯ ಕೋವಿಡ್ ಐಸಿಯು ವಾಡ್೯ನಲ್ಲಿ  ಮತ ಪ್ರಚಾರ.


ಕ್ರೈಸ್ತ ಧರ್ಮದ ಪರ ಯುವಕನೊಬ್ಬ ನಗರದ ಸ್ಪಶ್೯ ಆಸ್ಪತ್ರೆಯಲ್ಲಿ ಪ್ರಚಾರ ಮಾಡಿದ್ದಾನೆ ಎಂದೇಳಲಾಗುತ್ತಿರುವ  ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ಕ್ರೈಸ್ತ ನಿಮ್ಮ ಕೋವಿಡ್ ರೋಗವನ್ನು ಗುಣ ಪಡಿಸುತ್ತಾನೆ ಎಂದು ರೋಗಿಗಳಿಗೆ ಮತ ಪ್ರಚಾರ ಮಾಡಿರುವ ಯುವಕ.

ಆಸ್ಪತ್ರೆಗೆ ಸಂಬಂಧವಿಲ್ಲದ ವ್ಯಕ್ತಿ ಐಸಿಯು ಪ್ರವೇಶ ಮಾಡಿರುವ ಬಗೆಗೆ ಹಲವು ಅನುಮಾನ.

ಯುವಕ ಹಾಗೂ ಆಸ್ಪತ್ರೆಯ ವಿರುದ್ಧ ಕ್ರಮಕ್ಕೆ ಹಿಂದೂ ಪರ ಸಂಘಟನೆಗಳ ಒತ್ತಾಯ.

ಆಸ್ಪತ್ರೆಯ ಕಾಯ೯ ವೈಖರಿಯ ಬಗೆಗೆ ಸಾವ೯ಜನಿಕ ವಲಯದಲ್ಲಿ ತೀವ್ರ ಅಸಮಾಧಾನ.

Post a Comment

Previous Post Next Post