ಹಾಸನ: ಅಖಿಲ ಭಾರತ ಡಾ|| ಬಿ.ಆರ್. ಅಂಬೇಡ್ಕರ್ ಸೈನ್ಯದ ರಾಷ್ಟಿçÃಯ ಅಧ್ಯಕ್ಷರಾದ ಎಂ. ನಾಗೇಶ್ ರವರ ಆದೇಶದಂತೆ ಕರ್ನಾಟಕ ರಾಜ್ಯಾಧ್ಯಕ್ಷರಾದ ರವಿತೇಜ ಭೀಮ್ ರಾವ್ ರವರು ಹಾಸನ ಜಿಲ್ಲಾಧ್ಯಕ್ಷರಾಗಿ ಅಮೃತ್ ಕಿರಣ್ ರಾವ್ ಮತ್ತು ನೂತನ ಜಿಲ್ಲಾ ಉಸ್ತುವಾರಿಯಾಗಿ ಎಂ.ಸಿ. ಹರೀಶ್ ರವರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
Tags
ಹಾಸನ