ನ್ಯಾಚುರಲ್ ಸ್ಟಾರ್ ಆಕಾಶ್ ಅಭಿಮಾನಿಗಳ ಬಳಗದಿಂದ ಆಹಾರ ನೀರು ಮಾಸ್ಕ್ ವಿತರಣಾ ಕಾರ್ಯಕ್ರಮ

ನ್ಯಾಚುರಲ್ ಸ್ಟಾರ್ ಆಕಾಶ್ ಅಭಿಮಾನಿಗಳ ಬಳಗ ಹಾಸನ ಜಿಲ್ಲಾ ಘಟಕದ ವತಿಯಿಂದ ಕೋವಿಡ್ ೧೯ ನಿಂದ ಲಾಕ್ ಡೌನ್ ಆಗಿದ್ದು ಇಡೀ ರಾಜ್ಯವೇ ಲಾಕ್ ಡೌನ್ ಆಗಿರುವುದರಿಂದ ನಿರ್ಗತಿಕರಿಗೆ ಹಾಗೂ ಸಾರ್ವಜನಿಕರಿಗೆ ನಾಲ್ಕನೇ  ದಿನ ಆಹಾರ ನೀರು ಹಾಗೂ ಮಾಸ್ಕ್ ಅನ್ನು ನೀಡಲಾಯಿತು ಅಭಿಮಾನಿಗಳ ಬಳಗದ ಅಧ್ಯಕ್ಷರಾದ ರೋಷನ್ ಜಮೀರ್ ನೇತ್ರುತ್ವದಲ್ಲಿ ನೀಡಲಾಯಿತು ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ಯಾರು ಬಳಲಬಾರದು ಎಂಬುದು ನಮ್ಮ ಉದ್ದೇಶವಾಗಿದ್ದು  ದಿನಕ್ಕರ 400  ಜನರಿಗೆ ಆಹಾರ ವಿತರಣೆ ಮಾಡುತ್ತಿದ್ದು .ಲಾಕ್ ಡೌನ್ ಮುಗಿಯುವವರೆಗೂ ಆಹಾರ ನೀರು ಮಾಸ್ಕ್ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.. ಇ ಸಂಧರ್ಭದಲ್ಲಿ  ಶ್ರೀ ನಿಧಿ ಎಂಟರ್ ಪ್ರೈಸಸ್ ಮಾಲೀಕರಾದ ದರ್ಶನ್ ಪುನೀತ್ ಮಂಜು ಪಾಲಾಕ್ಷ ಅಕ್ಷಯಗ ಉಪಸ್ಥಿತರಿದ್ದರು

Post a Comment

Previous Post Next Post