ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಬಡವರಿಗೆ ,ನರ‍್ಗತಿಕತಿಗೆ ,ಪಿಎಸ್ಐ ಶಿವನ್ ಗೌಡ ಜಿ ಪಾಟೀಲ್ ಈದಿನದ ಆಹಾರ ನೀಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ನಂತರ ಮಾತನಾಡಿದ ಅವರು ಪ್ರತಿನಿತ್ಯ ರ‍್ಕಾರ ,ಸಂಘಸಂಸ್ಥೆಗಳು ಆಹಾರದ ಕಿಟ್ ನೀಡುತ್ತಿದ್ದಾರೆ. ನನ್ನ ಹುಟ್ಟುಹಬ್ಬದ ಅಂಗವಾಗಿ ಈ ದಿನ ಬಡವರಿಗೆ ಹಸಿವು ನೀಗಿಸಲು ಆಹಾರ ನೀಡಲಾಗುತ್ತಿದೆ.ಸಂಘ ಸಂಸ್ಥೆಯವರೊಂದಿಗೆ ಈ ಕರ‍್ಯವನ್ನು ಮುಂದುವರೆಸಲು ಬದ್ಧರಿದ್ದೇವೆ .
ಕೋವೀಡ್ ಮಹಾಮಾರಿ ಹೆಚ್ಚಾಗುತ್ತಿರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು,ಮಾಸ್ಕ್ ಧರಿಸಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿ ಸರ‍್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂರ‍್ಭದಲ್ಲಿ ಸಿಬ್ಬಂದಿಗಳಾದ ಮನು,ತಾಂಡವೇಶ್,ವಿರೂಪಾಕ್ಷ, ಉಮೇಶ್,ಇತರರು ಇದ್ದರು.
ಂಣಣಚಿಛಿhmeಟಿಣs ಚಿಡಿeಚಿ
Tags
ಬೇಲೂರು