ಅರಸೀಕೆರೆ :- ಜಾತಿಧರ್ಮ ನೋಡದೆ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಂದಿಸುವುದೇ ನಿಜವಾದಧರ್ಮಅದು ಮಾನವೀಯಧರ್ಮಎಂದು ನಗರಯೋಜನಾಭಿವೃದ್ಧಿ ಪ್ರಾಽಕಾರದಅಧ್ಯಕ್ಷ ಎನ್.ಡಿ.ಪ್ರಸಾದ್ ಹೇಳಿದರು.
ಕೊರೊನಾ ಸೇರಿದಂತೆ ನಾನಾ ವೈದ್ಯಕೀಯಉದ್ದೇಶಕ್ಕಾಗಿ ಪ್ರಯಾಣಿಸುವ ರೋಗಿಗಳಿಗೆ ಉಚಿತ ಪ್ರಯಾಣಕ್ಕಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ವೈಯಕ್ತಿಕವಾಗಿ ನೀಡಿದಎರಡುಆಂಬ್ಯುಲೆನ್ಸ್ ಗಳನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದಅವರುಕೊರೊನಾ ಮಹಾಮಾರಿಯಅಟ್ಟಹಾಸದಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯ ಸ್ಪಂದನ ಎAಬುದು ಅತ್ಯAತಅವಶ್ಯವಾಗಿದ್ದು ಪ್ರತಿಯೊಬ್ಬರೂತಮ್ಮಕೈಲಾದ ಸಹಾಯವನ್ನು ಸಂಕಷ್ಟದಲ್ಲಿರುವವರಿಗೆ ಮಾಡುವ ಮೂಲಕ ಮಾನವೀಯತೆ ಮೆರೆಯುವಂತೆ ಮನವಿ ಮಾಡಿದರು.
ನಗರಸಭೆಯಅಧ್ಯಕ್ಷಗಿರೀಶ್ ಮಾತನಾಡಿ ಶ್ರೀಸಾಮಾನ್ಯರ ಬದುಕಿಗೆತೊಂದರೆಯಾಗದರೀತಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಅವರ ನೇತೃತ್ವದಲ್ಲಿ ಸರ್ಕಾರಎಲ್ಲಅಗತ್ಯ ಕ್ರಮಗಳನ್ನು ಕೈಗೊಂಡಿದೆಅದೇರೀತಿ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು ಸಹ ತಮ್ಮ ಸೇವಾ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತಾರುಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆಎಂದಅವರು ತಹಸೀಲ್ದಾರ್ ಅವರ ಮನವಿ ಮೇರೆಗೆಎರಡುಆಂಬುಲೆನ್ಸ್ ಹಾಗೂ ರೋಗಿಗಳಿಗೆ ಶುದ್ಧಕುಡಿಯುವ ನೀರು ಪೂರೈಕೆಗಾಗಿಎರಡು ವಾಟರ್ ಫಿಲ್ಟರ್ ಗಳನ್ನು ನೀಡಲಾಗಿದ್ದುಅಗತ್ಯಕಂಡುಬAದರೆ ಹೋಬಳಿವಾರು ಆಂಬುಲೆನ್ಸ್ ಸೇವೆ ಒದಗಿಸುವ ಭರವಸೆಯನ್ನೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್ ಸಂತೋಷ್ ನೀಡಿದರೆಎಂದು ಹೇಳಿದರು.
ಕ್ಷೇತ್ರ ವ್ಯಾಪ್ತಿಯಲ್ಲಿಕೊರೊನಾ ಸೋಂಕಿತರಿಗೆ ವೈಯಕ್ತಿಕವಾಗಿಎಲ್ಲಾರೀತಿಯ ನೀಡುತ್ತಿದ್ದು ವೈದ್ಯಕೀಯವಾಗಿಯಾವುದೇರೀತಿಯ ಸಮಸ್ಯೆಎದುರಾದರೆ ನನ್ನಅಥವಾ ನಮ್ಮ ಪಕ್ಷದ ಮುಖಂಡರನ್ನು ಸಂಪರ್ಕಿಸಿದರೆ ಅಂಥವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹೇಳಿದ ಅವರು ಈ ಆಂಬ್ಯುಲೆನ್ಸ್ ಗಳು ಸಂಪೂರ್ಣಉಚಿತವಾಗಿದ್ದುಆAಬ್ಯುಲೆನ್ಸ್ ಸೇವೆ ಅಗತ್ಯವಿರುವವರು ಶಿವನ್ ರಾಜ್ (9844973046)ದೂರವಾಣಿಕರೆಮಾಡಿ ಪಡೆಯಬಹುದುಅಥವಯಾವುದೇ ಬಿಜೆಪಿ ಮುಖಂಡರಿಗೆಕರೆ ಮಾಡಿ ಈ ಸೇವೆ ಪಡೆಯಬಹುದಾಗಿದೆಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನಗರಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿಜಯ್ ವಿಕ್ರಮ್,ತಾಲ್ಲೂಕುಗ್ರಾಮೀಣ ಮಂಡಲ ಅಧ್ಯಕ್ಷ ಲೋಕೇಶ್, ನಗರ ಮಹಿಳಾ ಅಧ್ಯಕ್ಷೆ ಸುಧಾಕಲ್ಯಾಣ್ ,ನಗರಾಧ್ಯಕ್ಷ ಪುರುಷೋತ್ತಮ್, ಬಿಜೆಪಿ ಮುಖಂಡರಾದಉಮಾಶAಕರ್ ,ಮುರುಳಿ, ಜಿ ಎನ್ ಮನೋಜ್‌ಕುಮಾರ್, ಶಿವನ್ ರಾಜ್, ರಮೇಶ್ ನಾಯ್ಡು , ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು .