ಚನ್ನರಾಯಪಟ್ಟಣ :- ಕೆಂಪೇಗೌಡ್ರು ಸೇನೆ ಮತ್ತು ಇಂಟರ್ನ್ಯಾಷನಲ್ ಕೆಂಪೇಗೌಡ್ರು ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಇಂದು ಪಟ್ಟಣದ ವಿವಿಧೆಡೆ ಹಸಿದವರಿಗೆ ಆಹಾರ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೆಂಪೇಗೌಡ್ರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾವರಾದ ರಾಜೇಶ್ ಗೌಡ್ರು, ಸೇನೆಯ ತಾಲೂಕು ಅಧ್ಯಕ್ಷರಾದ ಸ್ವಾಮಿ ಡಿ.ರ್,ಉಪಾಧ್ಯಕ್ಷರಾದ ಗಣೇಶ್,ಕಾರ್ಮಿಕರ ಘಟಕದ ಅಧ್ಯಕ್ಷರಾದ ಲೋಕೇಶ್ ಗೌಡ್ರು, ಯುವ ಘಟಕದ ಅಧ್ಯಕ್ಷರಾದ ಮಂಜೇಗೌಡ್ರು,ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ವಾಸು ಎ. ಎಸ್. ಸೇರಿದಂತೆ ಇತರರು ಹಾಜರಿದ್ದರು.
Tags
ಚನ್ನರಾಯಪಟ್ಟಣ