ಹಾಸನ: ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಿAದ ಕೊರೋನಾ ಸೋಂಕಿತರ ಸಂಬAಧಿಕರಿಗೆ ಪ್ಯಾಕ್ ಮಾಡಿದ ಬೆಳಗ್ಗಿನ ಉಪಹಾರವನ್ನು ಕೊಡಲಾಯಿತು.
ಇದೆ ವೇಳೆ ಮಾತನಾಡಿದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ನ ಆಯುಕ್ತರಾದ ವೈ.ಎಸ್. ವೀರಭದ್ರಪ್ಪನವರು, ಕೊರೋನಾ ಮಹಾಮಾರಿ ಆವರಿಸಿ ಲಾಕ್ ಡೌನ್ ಆದೇಶ ಇರುವುದರಿಂದ ಹೋಟೆಲ್ ಬಂದ್ ಆಗಿರುವುದರಿಂದ ತಿಂಡಿ-ಊಟಕ್ಕೆ ಸಮಸ್ಯೆ ಕಂಡು ಬಂದಿದೆ. ಇನ್ನು ಕೊರೋನಾ ಸೋಂಕು ನೋಡಲೆಂದು ಸರಕಾರಿ ಆಸ್ಪತ್ರೆಗೆ ಬರುವ ಸಂಬAಧಿಕರಿಗೆ ಬೆಳಗಿನ ಉಪಹಾರವನ್ನು ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸಂಸ್ಥೆಯಿAದ ಕೊಡಲಾಗುತ್ತಿದೆ ಎಂದರು. ಕಳೆದ ೧೫ ದಿನಗಳಿಂದ ನಿರಂತರವಾಗಿ ಸಿದ್ಧಪಡಿಸಿದ ಆಹಾರವನ್ನು ಕೊಡುತ್ತಿರುವುದಾಗಿ ಹೇಳಿದರು.
Tags
ಹಾಸನ