ಅರಸೀಕೆರೆ ಪುರಸಭೆಯ ಮಾಜಿ ಸದಸ್ಯರು,ಅಮಾನತ್ ಬ್ಯಾಂಕ್ ನಿರ್ದೇಶಕರಾಗಿದ್ದ ಎ.ಎಸ್.ಕೆ ಶಫಿವುಲ್ಲಾ ಖಾನ್ ರವರು ಇಂದು ನಿಧನರಾಗದ್ದಾರೆ.ಸೇವ ಮನೋಭಾವವನ್ನು ಹೊಂದಿದ್ದ ಇವರು ಬಡವರಿಗೆ ಹಲವು ರೀತಿಯ ಸಹಾಯವನ್ನು ಮಾಡಿದ್ದಾರೆ ಬಡವರ ಏಳಿಗೆಗಾಗಿ ಶ್ರಮಿಸಿದ ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ
Tags
ಅರಸೀಕೆರೆ