ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆ

ಹಾಸನ: ಅಭಿಮಾನಿ ಬಳಗದಿಂದ ಹಾಸನ ನಗರದ ಎಪಿಎಂಸಿ ಆವರಣ, ಸರಕಾರಿ ಆಸ್ಪತ್ರೆ, ರೈಲ್ವೆ ನಿಲ್ದಾಣ ಹಾಗೂ ಆಸ್ಪತ್ರೆ ಇತರೆ ಕಡೆಗಳಲ್ಲಿ ರೋಗಳ ಸಂಬAಧಿಕರಿಗೆ ಊಟದ ಪ್ಯಾಕೇಟ್ ಮತ್ತು ನೀರಿನ ಬಾಟಲಿಯನ್ನು ಕಾಂಗ್ರೆಸ್ ಮುಖಂಡರಾದ ಬಿ.ಪಿ. ಮಂಜೇಗೌಡರು ನೀಡಿದರು. 



Post a Comment

Previous Post Next Post