ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ನೀಡಲಾಗುತ್ತಿದ್ದ ಕೋವಿಡ್ ಲಸಿಕೆಯನ್ನು ಸಮುದಾಯ ಅರೋಗ್ಯ ಕೇಂದ್ರದಿಂದ ಶ್ರೀ ಅಂಬಿಕಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಕೋವಿಡ್ ಲಸಿಕಾ ಆಡಳಿತ ಅಧಿಕಾರಿ ಶಿವು ಪುತ್ರ ತಿಳಿಸಿದರು
ಹೋಬಳಿಯಲ್ಲಿ ಕೋವಿಡ್ ಲಸಿಕೆ ಚುರುಕು ಗೊಂಡಿದ್ದು ಸೆಕೆಂಡ್ ಡೋಸ್ ಹೆಚ್ಚಿನ ಪ್ರಾಮುಖ್ಯತೆ ನೀಡಿ 70 ರಷ್ಟು ಸೆಕೆಂಡ್ ಡೋಸ್ ಹಾಗೂ 30 ರಷ್ಟು ಫಸ್ಟ್ ಡೋಸ್ ನೀಡಲಾಗುತ್ತಿದೆ ಎಂದರು
Tags
ಚನ್ನರಾಯಪಟ್ಟಣ