ಜೋಶ್ ಆಪ್ ನಲ್ಲಿ 1 ಕೋಟಿ ಅಭಿಮಾನಿಗಳನ್ನು ಹೊಂದಿದ ಸ್ವಾತಿ ಪಿ ಭಾರದ್ವಾಜ್

 

ಮಹಾಮಾರಿ ಕೋವಿಡ್ ನಿಂದ ಮನೆಯಲ್ಲಿದ್ದು ಕೊರೋನವನ್ನು ಹೋಗಲಾಡಿಸುತ್ತಿರುವ ಯುವಕರು ತಮ್ಮಲ್ಲಿರುವ ಚಾಣಾಕ್ಷತನವನ್ನು ಅಭಿನಯದ ಮೂಲಕ ಹಾಸ್ಯ ಭರಿತವಾಗಿ ತೋರಿಸಿ ಭಾರತದ ಜೋಶ್ ಆಪ್ ನಲ್ಲಿ 1 ಕೋಟಿ ಅಭಿಮಾನಿಗಳನ್ನು ತನ್ನ ಚಾಣಾಕ್ಷತನದಿಂದ ಗಳಿಸಿರುವ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಅಂತರಾಷ್ಟ್ರೀಯ ನೃತ್ಯ ಕಲಾವಿದೆ ಡಾ ವಿದೂಷಿ ಡಾ ಸ್ವಾತಿ ಪಿ ಭಾರದ್ವಾಜ್ ರವರಿಗೆ ಜೋಶ್ ಟೀಮ್ ವತಿಯಿಂದ ಎರಡನೇ ಬಾರಿಗೆ ಕೋರೋನಾ ಸುರಕ್ಷಾ ಕಿಟ್ಟನ್ನು ಉಡುಗೊರೆಯಾಗಿ ಪಡೆದಿದ್ದಾರೆ.


Post a Comment

Previous Post Next Post