ಸಕಲೇಶಪುರ ಪುರಭವನದಲ್ಲಿ ಕವಿ ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ

 ಸಕಲೇಶಪುರ ಪುರಭವನದಲ್ಲಿ ಕವಿ ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಹೆಚ್ ಕೆ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಗಿರೀಶ ನಂದನ್, ಪುರಸಭೆ ಅಧ್ಯಕ್ಷ 


ಕಾಡಪ್ಪ, ಕಾಂಗ್ರೆಸ್ ತಾಲೂಕ್ ಅಧ್ಯಕ್ಷರಾದ ಭಾಸ್ಕರ್ ,ಯಡಿಹಳ್ಳಿ ಮಂಜುನಾಥ್, ಫಾರೂಕ್ 
ದೊಡ್ಡಿರಯ್ಯ, ದೇವರಾಜ್ 
ಮಾನವ ಬಂದುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೈಭೀಮ್ ಮಂಜು , ಜೆಡಿಎಸ್ ಮುಖಂಡ ಅಸ್ಲಂ,
ದಲಿತ ಮುಖಂಡರಾದ ಕುಮಾರಯ್ಯ, ಬಿಎಸ್ಪಿ ಮುಖಂಡ ಜಯವರ್ದನ್ ಮುಂತಾದವರು ಇದ್ದರು. 

Post a Comment

Previous Post Next Post