ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 278 ಕರೋನ ಪಾಸಿಟಿವ್ ಪತ್ತೆಯಾಗಿದ್ದು 4 ಮಂದಿ ಸಾವನ್ನಪ್ಪಿದರೆ

ಚಿಕ್ಕಮಗಳೂರು ಜಿಲ್ಲೆಯ  278 ಕರೋನಾ ಪಾಸಿಟಿವ್ ಪತ್ತೆಯಾಗಿದ್ದು ಒಟ್ಟು ಸೋಕಿಂತರ ಸಂಖ್ಯೆ 44030ಕ್ಕೆ ಏರಿಕೆಯಾಗಿದೆ. ಪ್ರಸ್ತುತ 2922 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಚಿಕಿತ್ಸೆ ಫಲಕಾರಿಯಾಗದೆ 4 ಜನ ಸಾವನ್ನಪ್ಪಿದ್ದು ಒಟ್ಟು ಸಾವಿನ ಸಂಕ್ಕೆ 312 ಕ್ಕೆ ಏರಿಕೆಯಾಗಿದೆ. 

 ಚಿಕ್ಕಮಗಳೂರು 57, ಕಡೂರು‌ 76, ತರೀಕೆರೆ 65, ಮೂಡಿಗೆರೆ 52, ಎನ್ ಆರ್ ಪುರ 15, ಕೊಪ್ಪ 12 ಪತ್ತೆಯಾಗಿದೆ.

ವರದಿ: ತನು ಕೊಟ್ಟಿಗೆಹಾರ

Post a Comment

Previous Post Next Post