ಮಳೆಯ ಆರ್ಭಟಕ್ಕೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ

ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಮಳೆಯ ಆರ್ಭಟ

➡ಬಾರಿ ಗಾಳಿ  ಮಳೆಗೆ ಮನೆ ಮೇಲೆ ಬಿದ್ದ ವಿದ್ಯುತ್ ಕಂಬ

➡ವಿಷಯ ತಿಳಿಸಿದ್ರು ಸ್ಥಳಕ್ಕೆ ಬಾರದ ಮೆಸ್ಕಾಂ ಸಿಬ್ಬಂದಿಗಳು
➡ಮರದ ತುಂಡುಗಳು ಅಡ್ಡ ಇಟ್ಟು  ರಸ್ತೆ ತಡೆ

 ➡ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಗ್ರಾಮಸ್ಥರು 

➡ರಾಷ್ಟ್ರೀಯ ಹೆದ್ದಾರಿ ಖುಲ್ಲಾ ಮಾಡಿಸಿದ ಬಣಕಲ್ ಪೊಲೀಸರು

➡ತಡವಾಗಿ ಬಂದ ಮೆಸ್ಕಾಂ ವಿರುದ್ದ  ಆಕ್ರೋಶ

➡ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಕ್ ಮಕ್ಕಿ ಗ್ರಾಮ

ವರದಿ: ತನು ಕೊಟ್ಟಿಗೆಹಾರ

Post a Comment

Previous Post Next Post