ದಿನಾಂಕ: 12-06-2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕ್, ಹಳೇಬೀಡು ಹೋಬಳಿ, ದ್ಯಾವಪ್ಪನಹಳ್ಳಿ ಗ್ರಾಮದ ಕೆರೆಯಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಗಿರಿಧರ್, ಪಿಎಸ್‌ಐ, ಹಳೇಬೀಡು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ
1) ಮೊಹಮ್ಮದ್ ರಫೀಕ್ ಬಿನ್ ಇದ್ರೀಸ್, 30 ವರ್ಷ, ಮುಸ್ಲಿಂ, ಗುಜರಿ ವ್ಯಾಪಾರ, ಮೊಹಮ್ಮದ್‌ಪುರ ಗ್ರಾಮ, ಹಳೇಬೀಡು ಹೋಬಳಿ,
2) ಹಮ್ಜದ್ ಖಾನ್ ಬಿನ್ ಅಯೂಬ್ ಖಾನ್, 30 ವರ್ಷ, ಮುಸ್ಲಿಂ,
3) ಮೆಹಬೂನ್ ಖಾನ್ ಬಿನ್ ನಜೀರ್ ಖಾನ್,
4) ಮೊಹಮ್ಮದ್ ಆರೀಫ್ ಬಿನ್ ಅಜೀಮುಲ್ಲಾ, 35 ವರ್ಷ, ವೆಲ್ಡಿಂಗ್ ಕೆಲಸ, ಮೊಹಮ್ಮದ್‌ಪುರ ಗ್ರಾಮ,
ಹಳೇಬೀಡು ಹೋಬಳಿ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2400/- ನಗದನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
Tags
ಹಾಸನ
