ಹಾಸನ ಜಿಲ್ಲೆಯಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಎಲ್ಲಾ ರೀತಿಯ ಅಂಗಡಿಗಳು (ಹವಾ ನಿಯಂತ್ರಿತ ಅಂಗಡಿ, ಹವಾ ನಿಯಂತ್ರಿತ ಮಾಲ್, ಹವಾ ನಿಯಂತ್ರಿತ ವಾಣಿಜ್ಯ ಮಳಿಗೆ ಹೊರತುಪಡಿಸಿ) ತೆರೆಯಲು ಜಿಲ್ಲಾಧಿಕಾರಿ ಆರ್ ಗಿರೀಶ್ ಅನುಮತಿ ನೀಡಿದ್ದಾರೆ

ಇದನ್ನು ಹೊರತು ಉಳಿದ ದಿನಗಳಾದ ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಸಂಪೂರ್ಣ ನಿರ್ಬಂಧ ಜಾರಿಯಲ್ಲಿರುತ್ತದೆ.

Post a Comment

Previous Post Next Post