ಅಗಿಲೆ ಯೋಗಿಶ್ ನಿಂದ ಕಾರ್ಪೇಂಟ್ರು, ಆಟೋ ಚಾಲಕರಿಗೆ ಪುಡ್ ಕಿಟ್

ಹಾಸನ: ನಗರದ ಅಡ್ಲಿಮನೆ ರಸ್ತೆಯಲ್ಲಿರುವ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮುಖಂಡರಾದ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಕಾಪೇಂಟರ್ ಮತ್ತು ಆಟೋ ಚಾಲಕರಿಗೆ ಪ್ರತಿನಿತ್ಯ ಬಳಸುವ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಿದರು.


     ನಂತರ ಮಾತನಾಡಿದ ಅವರು, ಕೊರೋನಾ ಸಂದರ್ಭದಲ್ಲಿ ಯಾವ ಕೆಲಸವಿಲ್ಲದೇ ಸಂಕಷ್ಟದಲ್ಲಿರುವAತಹವರಿಗೆ ಒಳದೆ ಎರಡು ತಿಂಗಳಿನಿAದಲೂ ಜೆಡಿಎಸ್ ಪಕ್ಷದಿಂದ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಶುಕ್ರವಾದಂದು ಅಡ್ಲಿಮನೆ ರಸ್ತೆ ಬಳಿ ಇರುವ ಶಿವಜ್ಯೋತಿ ಕಲ್ಯಾಣ ಮಂಟಪದ ಆವರಣದಲ್ಲಿ ಆಟೋ ಚಾಲಕರಿಗೆ ಮತ್ತು ಮರಗೆಲಸ ಮಾಡುವ ಕಾರ್ಪೇಂಟರ್ ಕೆಲಸಗಾರರಿಗೆ ಪುಡ್ ಕಿಟ್ ಕೊಡುತ್ತಿರುವುದಾಗಿ ಹೇಳಿದರು.

    ಇದೆ ವೇಳೆ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್, ಮಾಜಿ ಸದಸ್ಯ ಹೆಚ್.ಬಿ. ಗೋಪಾಲ್, ಜೆಡಿಎಸ್ ಮುಖಂಡ ಇಮ್ರಾನ್ ಹಾಗೂ ದಸ್ತಾಗೀರ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post